Recent Messages

ಹರಿಭಕ್ತರಲ್ಲಿ ವಿಜ್ಞಾಪನೆ! ಕಾಶಿ ಯಲ್ಲಿ ನಡೆಯುವ ಜ್ಞಾನ ಸತ್ರದಲ್ಲಿ ಭಾಗವಹಿಸುವ ಎಲ್ಲಾರಿಗೂ ಆದರದ ಸ್ವಾಗತ! 6/4/2023 ಯಿಂದ 14/4/2023 ವರೆಗೂ ಶ್ರೀ ವಾಲ್ಮೀಕಿ ರಾಮಾಯಣ ಹಾಗೂ ಶ್ರೀ ಕಾಶೀ ಮಾಹಾತ್ಮ್ಯ ಪ್ರವಚನ ಮ.ಶಾ.ಸಂ. ಶ್ರೀ ಕರ್ನೂಲು ಶ್ರೀನಿವಾಸ ಆಚಾರ್ಯ ಇವರಿಂದ ನಡೆಯಲಿದೆ. ದಿನನಿತ್ಯ ವಿಶೇಷ ಮಾಹಾತ್ಮ್ಯ ಹೊಂದಿರುವ ಘಾಟ್ಗಳಲ್ಲಿ ಪ್ರೋಕ್ಷಣೆ ಹಾಗೂ ಗಂಗಾ ಸ್ನಾನ, ಬಿಂದು ಮಾಧವ ದರ್ಶನ ಯಿರುತ್ತೆ. ತೀರ್ಥವಿಧಿ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಹಾಲು ಮಧ್ಯಾಹ್ನ ತೀರ್ಥ ಪ್ರಸಾದ ಸಂಜೆ ಹಾಲು ಹಾಗೂ ರಾತ್ರಿ ಫಲಾಹಾರದ ವ್ಯವಸ್ಥೆ ಮಾಡಲಾಗಿದೆ. ಈ 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ವಾಸ ಮಾಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದೆ ಆದ್ದರಿಂದ, ಯಾರೂ ಬೇರೇ ಕ್ಷೇತ್ರಗಳಿಗೆ ಹೋಗಬಾರದು ಎಂದು, ಕ್ಷೇತ್ರ ಮಾಹಾತ್ಮ್ಯ ದಲ್ಲಿ ಹೇಳಿದ ರೀತಿಯಲ್ಲಿ ಇರಬೇಕು ಎಂದು ಎಲ್ಲಾರನ್ನು ಕೋರಲಾಗಿದೆ. ಪ್ರವಚನ ಕಾಲದಲ್ಲಿ ದರ್ಶನಕ್ಕೆ ಹೋಗುವುದು, ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹೋಗುವುದು ಕಡ್ಡಾಯ ವಾಗಿ ನಿಷೇಧ ಮಾಡಲಾಗಿದೆ.ಎಲ್ಲಾರು ಕಡ್ಡಾಯ ವಾಗಿ ಈ ನಿಯಮವನ್ನು ಪಾಲನೆ ಮಾಡಲೇಬೇಕು ಎಂದು ಎಲ್ಲಾರನ್ನು ಕೋರಲಾಗಿದೆ.ಹಾಗೆ ಇರುವವರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೋಭೆ ತರಬೇಕು ಎಂದು ಕೋರಲಾಗಿದೆ. ನಮಸ್ಕಾರಗಳಿಂದ ಶ್ರೀಮತಿ ಶ್ಯಾಮಲಾ ಶ್ರೀನಿವಾಸ್ ಹಾಗೂ ಸೋದರಿಯರು ಶ್ರೀ ಡಾ.ಮಧುಸೂದನ್ , ದಿಲ್ಲಿ.

Apr 01, 2023

Rugveda_Samhita_Mandala_8_Sookta_From_99_To_Mandala_10_Sook_.Mp3
23.5 MB Mar 31, 2023
( 24 Downloads )

01-04-2023
Sri Gurubhyo namaha
Shri Vishnu preranya vishnu preethyartham
Shobhana naama samvatsara
Uttarayana 
Vasantha rutu
Chaitra maasa
Shukla paksha
Ekadashi Thithi 
Shani - Stiara vaasara
Ashlesha Nakashtra
Druthi Yoga
Vanik Karana 
Shraddha thithi – None
Sun rise 6.22 sunset 6.40
Rahu kala - 9.00 to 10.30
Maasa niyamaka - Shri Padmi Vishnu 
Sarwam Shri Krishnaarpanamastu

Mar 31, 2023

Rugveda_Samhita_Mandala_10_Sookta_From_107_To_118__2.Mp3
37.3 MB Mar 31, 2023
( 12 Downloads )
Rugveda_Samhita_Mandala_10_Sookta_From_107_To_118_.Mp3
37.3 MB Mar 31, 2023
( 15 Downloads )

30-03-2023
Sri Gurubhyo namaha
Shri Vishnu preranya vishnu preethyartham
Shobhana naama samvatsara
Uttarayana 
Vasantha rutu
Chaitra maasa
Shukla paksha
Navami Thithi 
Guru - Bruhaspathi vaasara
Punarvasu Nakashtra
Atiganda Yoga
Balava Karana 
Shraddha thithi – Navami 
Sun rise 6.24 sunset 6.40
Rahu kala - 1.30 to 3.00
Maasa niyamaka - Shri Padmi Vishnu 
Sarwam Shri Krishnaarpanamastu
Source - UM Panchanga

Mar 29, 2023

50_Vishwa_Suvarnotsava_Invitation_.48.19.Mp3
15.4 MB Mar 27, 2023
( 46 Downloads )
50_Vishwa_Suvarnotsava_Invitation_.Pdf
53.7 MB Mar 27, 2023
( 28 Downloads )

28-03-2023
Sri Gurubhyo namaha
Shri Vishnu preranya vishnu preethyartham
Shobhana naama samvatsara
Uttarayana 
Vasantha rutu
Chaitra maasa
Shukla paksha
Sapthami Thithi 
Mangala - Bhouma vaasara
Mrughashira Nakashtra
Soubhagya Yoga
Garaja Karana 
Shraddha thithi – Sapthami 
Sun rise 6.25 sunset 6.39
Rahu kala - 3.00 to 4.30
Maasa niyamaka - Shri Padmi Vishnu 
Sarwam Shri Krishnaarpanamastu
Source - UM Panchanga

Mar 27, 2023

25-03-2023
Sri Gurubhyo namaha
Shri Vishnu preranya vishnu preethyartham
Shobhana naama samvatsara
Uttarayana 
Vasantha rutu
Chaitra maasa
Shukla paksha
Chaturthi Thithi 
Shani - Stira vaasara
Bharani Nakashtra
Vishkamba Yoga
Vanik Karana 
Shraddha thithi – Chaturthi 
Sun rise 6.28 sunset 6.39
Rahu kala - 9.00 to 10.30
Maasa niyamaka - Shri Padmi Vishnu 
Sarwam Shri Krishnaarpanamastu
Source - UM Panchanga

Mar 24, 2023