Recent Messages

19-06-2022
Sri Gurubhyo namaha
Shri Vishnu preranya vishnu preethyartham
Shubhakruth naama samvatsara
Uttarayana
Greeshma rutu
Jyeshtha maasa
Krishna paksha
Shashti  thiti
Bhanu - Aditya vaasara
Dhanista Nakashtra
Vishkambha yoga
Garaja Karana 
Shraddha thithi – Shashti 
Sun rise 5.54, sunset 7.01
Rahu kala - 4.30 to 6.00
Maasa niyamaka - Shri Vrushakapi Vamana 
Sarwam Shri Krishnaarpanamastu

Jun 18, 2022

18-06-2022
Sri Gurubhyo namaha
Shri Vishnu preranya vishnu preethyartham
Shubhakruth naama samvatsara
Uttarayana
Greeshma rutu
Jyeshtha maasa
Krishna paksha
Chaturthi upari Panchami thiti
Shani - Stira vaasara
Shravana Nakashtra
Vaidruthi yoga
Balava Karana 
Shraddha thithi – Panchami 
Sun rise 5.54, sunset 7.01
Rahu kala - 9.00 to 10.30
Maasa niyamaka - Shri Vrushakapi Vamana 
Sarwam Shri Krishnaarpanamastu

Jun 17, 2022

17-06-2022
Sri Gurubhyo namaha
Shri Vishnu preranya vishnu preethyartham
Shubhakruth naama samvatsara
Uttarayana
Greeshma rutu
Jyeshtha maasa
Krishna paksha
Thruthiya thiti
Shukra - Bhrughu vaasara
Uttarashadha Nakashtra
Aindra yoga
Bhadra Karana 
Shraddha thithi – Chaturthi
Sun rise 5.54, sunset 7.01
Rahu kala - 10.30 to 12.00
Maasa niyamaka - Shri Vrushakapi Vamana 
Sarwam Shri Krishnaarpanamastu

Jun 16, 2022

16-06-2022
Sri Gurubhyo namaha
Shri Vishnu preranya vishnu preethyartham
Shubhakruth naama samvatsara
Uttarayana
Greeshma rutu
Jyeshtha maasa
Krishna paksha
Dwitiya thiti
Guru - Bruhaspati vaasara
Poorvashadha Nakashtra
Bramha yoga
Garaja Karana 
Shraddha thithi – Thruthiya
Sun rise 5.54, sunset 7.01
Rahu kala - 1.30 to 3.00
Maasa niyamaka - Shri Vrishakapi vamana 
Sarwam Shri Krishnaarpanamastu

Jun 15, 2022

15-06-2022
Sri Gurubhyo namaha
Shri Vishnu preranya vishnu preethyartham
Shubhakruth naama samvatsara
Uttarayana
Greeshma rutu
Jyeshtha maasa
Krishna paksha
Prathipat thiti
Budha - Sowmya vaasara
Moola Nakashtra
Shubha upari Shukla yoga
Koulava Karana 
Shraddha thithi – Prathipat & Dwithiya
Sun rise 5.54, sunset 7.00
Rahu kala - 12.00 to 1.30
Maasa niyamaka - Shri Vrishakapi vamana
Sarwam Shri Krishnaarpanamastu

Jun 14, 2022

14-06-2022
Sri Gurubhyo namaha
Shri Vishnu preranya vishnu preethyartham
Shubhakruth naama samvatsara
Uttarayana
Greeshma rutu
Jyeshtha maasa
Shukla paksha
Poornima thiti
Mangala - Bhouma vaasara
Jyesta Nakashtra
Sadhya yoga
Bhadra Karana 
Shraddha thithi – Poornima
Sun rise 5.54, sunset 7.00
Rahu kala - 3.00 to 4.30
Maasa niyamaka - Shri Ramaa Trivikrama 
Sarwam Shri Krishnaarpanamastu

Jun 13, 2022

ಹರೇ ಶ್ರೀನಿವಾಸ
ಶ್ರೀ ಹರಿ ವಾಯು ಗುರುಗಳ ಆದೇಶದಂತೆ ಕಾಶೀ ಕ್ಷೇತ್ರದಲ್ಲಿ ಫೆಬ್ರವರಿ2023ರಲ್ಲಿ ಮ.ಶಾ.ಸಂ. ಶ್ರೀ ಕರ್ನೂಲು ಶ್ರೀನಿವಾಸಾಚಾರ್ಯರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  
ಮಾತೃಗರ್ಭ ವಾಸ ದೋಷ ನಿವಾರಣಕ್ಕಾಗಿ ದಿನಾಂಕ 3/2/2023 ಇಂದ 11/2/2023 ವರೆಗೂ 9ದಿನಗಳ ಕಾಲ ಕ್ಷೇತ್ರವಾಸ ಕಾಶಿ ಕ್ಷೇತ್ರದಲ್ಲಿ ಇರುವುದು.
2/2/2023 ಅಂದು ದ್ವಾದಶೀ ಪಾರಣೆ ಮುಗಿಸಿ ಅವರವರ ಅನುಕೂಲಕ್ಕೆ ತಕ್ಕಂತೆ ವಿಮಾನವನ್ನು ಬುಕ್ ಮಾಡಿಕೊಂಡು ಹೊರಡುವುದು. 

ಫೆಬ್ರವರಿ 3,4,5 ದಿನಗಳಲ್ಲಿ ವಿಶೇಷವಾಗಿ ಮಾಘ ಸ್ನಾನ ಪುಣ್ಯ ಪರ್ವಕಾಲದಲ್ಲಿ ಗಂಗೆಯಲ್ಲಿ ಮಾಘ ಸ್ನಾನ ಮಾಡುವ ಅದ್ಭುತ ಅವಕಾಶ ಇರುತ್ತೆ.

ಫೆಬ್ರವರಿ 3 ರಿಂದ 11ರಾತ್ರಿ ತನಕ ಗರ್ಭವಾಸ 
ಈ ಗರ್ಭವಾಸದ ಕಾಲದಲ್ಲಿ 
ಶ್ರೀಕರ್ನೊಲು ಶ್ರೀನಿವಾಸ ಆಚಾರ್ಯ ರ ಮೂಲಕ
 ಶ್ರೀ ಕಾಶೀಕ್ಷೇತ್ರ ಮಹಿಮಾ ಪ್ರವಚನವನ್ನು ಏರ್ಪಡಿಸಲಾಗಿದೆ.
ಪ್ರಪಚನ ,ಎರಡು ಹೊತ್ತು ಹಾಲು , ಮಧ್ಯಾಹ್ನ ತೀರ್ಥ ಪ್ರಸಾದ,ರಾತ್ರಿ ಫಲಾಹಾರ ದ ವ್ಯವಸ್ಥೆ ಮಾಡಲಾಗಿದೆ.ಅದಕ್ಕಾಗಿ ಹಣವನ್ನು ಕೊಡುವ ಆವಶ್ಯಕತೆ ಇರುವುದಿಲ್ಲ.

ಭಕ್ತಾದಿಗಳು ಅವರವರ ಪ್ರಯಾಣದ ವ್ಯವಸ್ಥೆಯನ್ನು ಹಾಗು ರೂಮಿನ ವ್ಯವಸ್ಥೆಯನ್ನು ಅವರವರೇ ಮಾಡಿಕೊಳ್ಳ ಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ಯಾಮಲ ಶ್ರೀನಿವಾಸ್
 9448276468

ಇನ್ನು ಇಚ್ಛೆಯುಳ್ಳವರು ಅವರವರ ಪ್ರಯಾಣದ ವ್ಯವಸ್ಥೆ ಮೂಲಕ ಗಯಾ, ಪ್ರಯಾಗ, ಚಿತ್ರಕೂಟ, ಅಯೋಧ್ಯಾ ಗಳಿಗೆ ಹೋಗಿ ಬರಬಹುದು. ಅಲ್ಲಿಗೆ taxi ಯಲ್ಲಿ ಮಾತ್ರ ಪ್ರಯಾಣ .ರೈಲು ಪ್ರಯಾಣಕ್ಕೆ ಅವಕಾಶವಿಲ್ಲ. ಇದು ಅವರವರ ಜವಾಬ್ದಾರಿ.
ಅದರ ವಿವರ-
12/2/2023 - ಬೆಳಿಗ್ಗೆ ಊಟ ಮುಗಿಸಿ ಗಯಾಗೆ ಪ್ರಯಾಣ
13/2(2023 - ಗಯಾದಲ್ಲಿ ಕ್ಷೇತ್ರ ವಿಧಿಯನ್ನು ಮುಗಿಸಿ
14/2/2023 - ಪ್ರಯಾಗಕ್ಕೆ ಪ್ರಯಾಣ
15/2/2023 - ವೇಣೀದಾನ
17/2/2023 - ಬೆಂಗಳೂರಿಗೆ ವಾಪಸ್ಸು ಬರುವುದು.
ಇದರ ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ
ನಂ -  8892072990

Jun 13, 2022

13-06-2022
Sri Gurubhyo namaha
Shri Vishnu preranya vishnu preethyartham
Shubhakruth naama samvatsara
Uttarayana
Greeshma rutu
Jyeshtha maasa
Shukla paksha
Chaturdashi thiti
Soma - Indu vaasara
Anuradha Nakashtra
Siddha yoga
Garaja Karana 
Shraddha thithi – Chaturdashi 
Sun rise 5.53, sunset 7.00
Rahu kala - 7.30 to 9.00
Maasa niyamaka - Shri Ramaa Trivikrama 
Sarwam Shri Krishnaarpanamastu

Jun 12, 2022

12-06-2022
Sri Gurubhyo namaha
Shri Vishnu preranya vishnu preethyartham
Shubhakruth naama samvatsara
Uttarayana
Greeshma rutu
Jyeshtha maasa
Shukla paksha
Trayodashi thiti
Bhanu - Aditya vaasara
Vishaka Nakashtra
Shiva yoga
Koulava Karana 
Shraddha thithi – Trayodashi
Sun rise 5.53, sunset 7.00
Rahu kala - 4.30 to 6.00
Maasa niyamaka - Shri Ramaa Trivikrama 
Sarwam Shri Krishnaarpanamastu

Jun 11, 2022

| ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಸನ್ನ ||

ಶ್ರೀ ಜಗನ್ನಾಥ ದೇವರ, ವಾಯುದೇವರ, ವಾದಿರಾಜರ ಮತ್ತು ಗುರುಗಳ ಅನುಗ್ರಹದಿಂದ ಪುರೀ ಜಗನ್ನಾಥ ಕ್ಷೇತ್ರದಲ್ಲಿ ಶ್ರೀ ಪೂಜ್ಯ ವಿದ್ವಾನ್ ಕರ್ನೂಲ್ ಶ್ರೀನಿವಾಸಾಚಾರ್ಯರ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿವರಗಳು ಕೆಳಕಂಡಂತೆ:

ಪ್ರವಚನಕಾರರು : ವಿದ್ವಾನ್ ಕರ್ನೂಲ್ ಶ್ರೀನಿವಾಸಾಚಾರ್ಯರು
ವಿಷಯ : ಶ್ರೀ ವಾದಿರಾಜ ಗುರುಸಾರ್ವಭೌಮರ "ಶ್ರೀ ರುಕ್ಮಿಣೀಶ ವಿಜಯ"

ದಿನಾಂಕ : 22-Nov-2022 ಇಂದ 28-Nov-2022 ವರೆಗೆ
ಸ್ಥಳ : ಗೋವರ್ಧನ ಮಠ, ಶ್ರೀ ಶಂಕರಾಚಾರ್ಯ ಪುರೀ ಪೀಠ, ಪುರೀ, ಒಡಿಷಾ

ಭಗವದ್ಭಕ್ತರು ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಜಗನ್ನಾಥನ ಕೃಪೆ ಪಾತ್ರರಾಗಬೇಕೆಂದು ಆದರದಿಂದ ಕೋರುತ್ತೇವೆ.

ಭಕ್ತಾದಿಗಳು ಪ್ರಯಾಣ, ವಸತಿ ಹಾಗೂ ಕ್ಷೇತ್ರವಿಧಿ ವೆಚ್ಚವನ್ನು ವಹಿಸಿಕೂಳ್ಳಬೇಕು.

ತೀರ್ಥ ಪ್ರಸಾದ, ರಾತ್ರಿ ಪ್ರಸಾದ ಮತ್ತು ಎರಡು ಬಾರಿ ಹಾಲು ಆಯೋಜಿಸಲಾಗಿದೆ; ಇದಕ್ಕಾಗಿ ಭಕ್ತರಿಂದ ಖರ್ಚು ಇರುವುದಿಲ್ಲ.

ಗೋವರ್ಧನ ಮಠದಲ್ಲಿ ಕೊಠಡಿಗಳು ಭರ್ತಿಯಾಗಿವೆ.
ಶ್ರೀ ಚೈತನ್ಯ ಗೌಡಿಯ ಮಠದಲ್ಲಿ ಕೊಠಡಿಗಳು ಲಭ್ಯವಿದೆ. ಈ ಮಠವು ಗೋವರ್ಧನ ಮಠದಿಂದ 1.8 km ದೂರದಲ್ಲಿದೆ ಮತ್ತು ಶ್ರೀ ಜಗನ್ನಾಥ ಮಂದಿರದಿಂದ 400 m ದೂರದಲ್ಲಿದೆ. ಒಂದು ಕೊಠಡಿಯಲ್ಲಿ 3 ಜನ ಇರಬಹುದು. ಕೊಠಡಿಯ ಒಂದು ದಿನದ ಬಾಡಿಗೆ ರೂ. 700. ಭಕ್ತಾದಿಗಳು ತಾವೇ ಶ್ರೀ ಚೈತನ್ಯ ಗೌಡಿಯ ಮಠದಲ್ಲಿ ಕೊಠಡಿಗಳನ್ನು ಕಾಯ್ದಿರಿಸಬಹುದು.
Ph: 06752-252274, 09437280722

ಶ್ರೀ ಚೈತನ್ಯ ಗೌಡಿಯ ಮಠ ಅಥವಾ ಬೇರೆ ಸ್ಥಳದಲ್ಲಿ ವಸತಿ ಮಾಡುವವರು, ಎಷ್ಟು ಜನ ಬರುವವರು ಎಂದು ಶ್ರೀಮತಿ ಚಂದ್ರಿಕಾ ಅವರಿಗೆ ತಿಳಿಸಬೇಕೆಂದು ವಿನಂತಿ.

ಹೆಸರು : ಚಂದ್ರಿಕಾ ಡಿ. ಎನ್.
ಮೊಬೈಲ್ : 9731864349

Jun 11, 2022